ನಾಸಾದ ಬಹುಮುಖ್ಯ ಸಾಧನೆಗೆ ಅಲ್ಲಿನ ವಿಜ್ಞಾನಿಗಳ ಪರಿಶ್ರಮ ಮತ್ತು ಅವರ ಸಂಶೋದನೆಯೇ ಕಾರಣ ನಾಸಾದ ಗೆಲುವು ಅಲ್ಲಿನ ವಿಜ್ಞಾನಿಗಳಿಗೆ ಸಲ್ಲೂತದೆ. ನಾಸಾದ ವಿಜ್ಞಾನಿಗಳಲ್ಲಿ ನಮ್ಮ ಭಾರತೀಯ ವಿಜ್ಞಾನಿಗಳೂ ಇದ್ದಾರೆಂಬುದು ಒಂದು ಸಂತೋಷದ ವಿಚಾರ. ನಮ್ಮ ನಾಡಿನ ಇಸ್ರೋದ ರೀತಿಯೇ ಅಲ್ಲಿನ ಜನ ಮತ್ತು ವಿದ್ಯಾರ್ಥಿಗಳಿಗೆ ನಾಸಾವು ಬಹು ಮುಖ್ಯ ಆಕರ್ಷಿಯನೀಯವಾಗಿದೆ. ನಾನು ಒಮ್ಮೆಲೇ ಓದಿದ ಒಂದು ವಿಜ್ಞಾನ ಲೇಖನದಲ್ಲಿ , ಅಮೇರಿಕಾ ಜನರು ಮತ್ತು ವಿದ್ಯಾರ್ಥಿಗಳ ವಿಜ್ಞಾನ ಸಂಶೋಧನೆಯ ಅಭಿವೃದಿಗೆ ನಾಸಾದ ವಿಜ್ಞಾನ ಸಂಶೋದನೆಗಳು ಕಾರಣಎನ್ನಬಹುದು. ನಕ್ಷತ್ರಗಳೆಂದರೆContinue reading “ನಾಸಾದ ವೈಜ್ಞಾನಿಕ ಸಂಶೋಧನೆ – ಒಂದು ಪುಟ್ಟ ಲೇಖನ”
You must be logged in to post a comment.